ಮಾನ್ಯ ADGP ಅಲೋಕ್ ಕುಮಾರ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯ ಕುರಿತು ಗಮನಕೊಡಬೇಕಾಗಿ ವಿನಂತಿ.ಪುತ್ತೂರುವಿನಲ್ಲಿ ಈ ರೀತಿಯಲ್ಲಿ ಬ್ಯಾನರ್ ಸಾರ್ವಜನಿಕವಾಗಿ ಹಾಕಿರುವುದು ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ತಾವು ತೆರವು ಗೊಳಿಸಲು ಮುತುವರ್ಜಿ ವಹಿಸುತ್ತೀರಿ ಎಂದು ಭಾವಿಸುತ್ತೇನೆ.~ರಿಯಾಝ್ ಕಡಂಬು,ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ