2021-22 ಸಾಲಿನ GST ಪಾಲಿನಲ್ಲಿ ಕರ್ನಾಟಕಕ್ಕೆ ದೊರೆತದ್ದು 33,283 ಕೋಟಿ ಮಾತ್ರ. ಉತ್ತರ ಪ್ರದೇಶಕ್ಕೆ 1,60,358 ಕೋಟಿ ನೀಡಲಾಗಿದೆ. ಇದು ಡಬಲ್ ಇಂಜಿನ್ ಸರಕಾರದ ಡಬಲ್ ಸ್ಟ್ಯಾಂಡರ್ಡ್. ಹೀಗಿದ್ದರೂ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಮತ್ತು ಇಲ್ಲಿನ ಸಂಸದರು ಎಲ್ಲರೂ ತಲೆ ಬಾಗಿ ಜೀ..ಹುಜೂರ್ ಅನ್ನುತ್ತಿದ್ದಾರಷ್ಟೇ.~ಅಶ್ರಫ್ ಮಾಚಾರ್,ರಾಜ್ಯ ಕಾರ್ಯದರ್ಶಿ, SDPI ಕರ್ನಾಟಕ