ಕೋರ್ಟ್ ಉಗಿದರೂ ಅಷ್ಟೆ. ಜನ ಉಗಿದರೂ ಅಷ್ಟೆ. ಸಮವಸ್ತ್ರದ ಹಣವನ್ನು ಭ್ರಷ್ಟ BJP ಸರ್ಕಾರ ನುಂಗಿ ತೇಗಿದ್ದಾಯಿತು. ಇನ್ನೆಲ್ಲಿಂದ ತರ್ತಾರೆ ಹಣ.@BSBommai @BCNagesh_bjp ಅವರೆ? ಹಿಜಾಬ್ ವಿರುದ್ಧ ಕೇಸು ನಡೆಸಲು ಕೋಟಿ ಕೋಟಿ ಖರ್ಚು ಮಾಡುತ್ತೀರಿ. ಈಗ ಸಮವಸ್ತ್ರ ಕೊಡಿಸಲು ಹಣ ಇಲ್ಲ ಅಲ್ಲವೇ? ತೂ ನಿಮ್ಮ ಯೋಗ್ಯತೆಗಷ್ಟು ಬೆಂಕಿ ಹಾಕ.~ಬಿ ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ,