Categories: featureNewsPolitics

ದಾವಣಗೆರೆ ಉಪಚುನಾವಣೆ 2026

ನಾಮಪತ್ರ ಸಲ್ಲಿಕೆ ರ್ಯಾಲಿ

Monday 10:30 AM 23 March 2026

ಸ್ಥಳ: ಅಖ್ತರ್ ರಝಾ ಸರ್ಕಲ್ ರಿಂದ ‘ಕಾರ್ಪೊರೇಷನ್ ಕಚೇರಿ ವರೆಗೆ

ಸ್ವಾಭಿಮಾನದ ರಾಜಕೀಯಕ್ಕಾಗಿ ಒಂದಾಗುವ ಸಮಯ ಬಂದಿದೆ

ಗುಲಾಮಗಿರಿಯ ರಾಜಕಾರಣ ಅಳಿಸೋಣ, ಭಯ ಬೆದರಿಕೆಗೆ ತಕ್ಕ ಉತ್ತರ ಹೇಳೋಣ, ಸ್ವಾಭಿಮಾನದ ರಾಜಕೀಯೆ ಬೆಳೆಸೋಣ!

ನಿಮಗೆ ಆತ್ಮೀಯ ಆಹ್ವಾನ!

ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ಸಮುದಾಯದೊಂದಿಗೆ ಈ ಶಕ್ತಿಶಾಲಿ ನಾಮಪತ್ರ ರ್ಯಾಲಿಯಲ್ಲಿ ಭಾಗವಹಿಸಿ ಬೆಂಬಲ ನೀಡಿ

ಅಪ್ಸರ್ ಕೂಡ್ಲಿಪೇಟೆ,

SDPI ಅನ್ನು ಬಲಪಡಿಸಿ – ನ್ಯಾಯದ ರಾಜಕಾರಣವನ್ನು ಬಲಪಡಿಸಿ! ನಿಮ್ಮ ಹಾಜರಾತಿ ನಮ್ಮ ಶಕ್ತಿ,ಬನ್ನಿ ಜೊತೆಗೂಡಿ,ಬೆಂಬಲ ನೀಡಿ,ಮತನೀಡಿ, ಗೆಲ್ಲಿಸಿ

SDPIKarnataka #ByElection #Davangete

admin

Recent Posts

SACK GYANESH KUMAR SCRAP SIR

October 8 | 10:30AM Onwards Freedom Park, Bengaluru MASS PROTEST & STATE-LEVEL PEOPLE'S TRIBUNAL ON…

2 hours ago

ಗ್ಯಾನೇಶ್ ಅನ್ನು ವಜಾಗೊಳಿಸಿ

SIR ರದ್ದುಗೊಳಿಸಿ ಅಕ್ಟೋಬರ್ 8 | ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್, ಬೆಂಗಳೂರು ಬೃಹತ್‌ ಪ್ರತಿಭಟನೆ ಹಾಗೂ SIR…

2 hours ago

ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ದೇಶದ ಎಲ್ಲ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಗಾಂಧೀಜಿ ಕಂಡ ಭಾರತ ಸರ್ವಾಧಿಕಾರದ ಭಾರತವಾಗಿರಲಿಲ್ಲ.…

4 days ago

SIR ವಿರೋಧಿ ಒಕ್ಕೂಟದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

“ಕರ್ನಾಟಕ SIR: ದ್ರೋಹ ಮತ್ತು ಕಣ್ಣೀರ ಕಥನ” ಎಂಬ ಶೀರ್ಷಿಕೆಯಡಿ ಸಿದ್ಧಪಡಿಸಲಾದ ಪರಿಶೋಧನಾ ವರದಿಯನ್ನು SIR ವಿರೋಧಿ ಒಕ್ಕೂಟದ ನಿಯೋಗವು…

5 days ago