ದಿನನಿತ್ಯ BJP Karnataka ನಾಯಕರು ನರಮೇಧ, ಕೊಲೆಗೆ ಪ್ರಚೋದನೆ ನೀಡುತ್ತಿದ್ದಾರೆ. ಕೋಮುವಾದಿ @BSBommai ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಂತಹ ಶಾಂತಿ ಕದಡುವ, ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳ ವಿರುದ್ಧ ಮಾನ್ಯ ಹೈಕೋರ್ಟ್ ಸುಮೋಟೋ ಕ್ರಮ ಜರುಗಿಸಬೇಕು.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ