ಕಾರವಾರ: ಊಟದ ತಟ್ಟೆಯೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳುರಾಜ್ಯದ ಬಿಜೆಪಿ ಕರ್ನಾಟಕ ಮತ್ತು ಬೊಮ್ಮಾಯಿ ಸರ್ಕಾರದ ತನು, ಮನವೆಲ್ಲ ಭ್ರಷ್ಟಾಚಾರ, ಕೋಮುವಾದ, ಚುನಾವಣಾ ಷಡ್ಯಂತ್ರಗಳಲ್ಲಿ ತೊಡಗಿರುವಾಗ ಆಡಳಿತವನ್ನು ಗಮನಿಸುವವರು ಯಾರು? ಇಷ್ಟು ನಿಷ್ಕ್ರಿಯ, ಲಜ್ಜೆಗೆಟ್ಟ ಶಾಸನ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಇಂದು ನೋಡುತ್ತಿದ್ದೇವೆ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ