🟥 “ಇದ್ರೀಸ್ ಪಾಷಾ” ಕುಟುಂಬಕ್ಕೆ ನ್ಯಾಯ ಕೊಡಿ
ದನಕ್ಕಾಗಿ ಜನರನ್ನು ಕೊಲ್ಲುವ ಮಾನಗೇಡಿಗಳನ್ನು ಸಲಹುತ್ತಿರುವ ಸರ್ಕಾರದ ಸಾಕು ಮಕ್ಕಳಾದ ಸಂಘ ಪರಿವಾರದ ಗೂಂಡಾಗಳು, ಸಾಮಾಜಿಕ ಭಯೋತ್ಪಾದಕ ಪಿಂಡಗಳು ಇದ್ರಿಶ್ ಪಾಷ ಎಂಬ ಅಮಾಯಕ ಯುವಕನನ್ನು ಚಿತ್ರ ಹಿಂಸೆ ಮಾಡಿ ಕೊಂದಿದ್ದಾರೆ.
ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.
ಇದ್ರಿಶ್ ಪಾಷಾನ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸುತ್ತೇನೆ
🔻ಬಿ.ಆರ್. ಭಾಸ್ಕರ್ ಪ್ರಸಾದ್
ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ
ಅಭ್ಯರ್ಥಿ, ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ