ಶತಮಾನಗಳ ಕಾಲ ಅವಮಾನ, ಶೋಷಣೆ, ಕ್ರೌರ್ಯ ಅನುಭವಿಸಿದ ಸಮುದಾಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಶ್ರಮಿಸಿದ ಬಾಬಾ ಸಾಹೇಬರು ಅಧಿಕಾರವೇ ಶೋಷಿತ ಸಮುದಾಯಗಳ ಉನ್ನತಿಯ ಕೀಲಿ ಕೈ ಎಂದು ಹೇಳಿದ್ದಾರೆ. ಅವರ ತೋರಿದ ಆ ಮಾರ್ಗದಲ್ಲಿ ನಾವೆಲ್ಲ ನಡೆಯೋಣ. ಸ್ವತಂತ್ರ ಅಧಿಕಾರದ ಕಡೆ ಹೆಜ್ಜೆ ಹಾಕೋಣ. ಹಸಿವು ಮುಕ್ತ, ಭಯ ಮುಕ್ತ ರಾಷ್ತ್ರ್ರ ನಿರ್ಮಾಣದ ಪಣತೊಡುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ.
ಜೈ ಭೀಮ್
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ