ನಿರುದ್ಯೋಗಿ ಪದವೀಧರ & ಡಿಪ್ಲೋಮ ಪಾಸಾದವರ ಯುವನಿಧಿ ಯೋಜನೆ ಕೇವಲ 2022-23 ರಲ್ಲಿ ಪಾಸಾದವರಿಗೆ ಮಾತ್ರ ಎಂದು ಆದೇಶ ಹೊರಡಿಸಿದ್ದೀರಿ ಇದ್ಯಾವ ನ್ಯಾಯ? DK Shivakumar Chief Minister of Karnataka
ರವರೇ?
22-23 ರ ಹಿಂದೆ ಪಾಸಾಗಿ ನಿರುದ್ಯೋಗಿಗಳಾದವ್ರು
ಯಾಕೆ ಅರ್ಹರಲ್ಲ?
ಈ ಘೋರ ಅನ್ಯಾಯವನ್ನು ಸರಿಪಡಿಸಿ Mr. Rahul Gandhi
Indian National Congress – Karnataka
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
Bengaluru, Aug. 20: At this crucial juncture in the struggle for social justice among communities…
ಬೆಂಗಳೂರು, ಆ. 20: ಕರ್ನಾಟಕದಲ್ಲಿ ಸಮುದಾಯಗಳ ನಡುವೆ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವಹೋರಾಟದ ಈ ನಿರ್ಣಾಯಕ ಹಂತದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ…
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ SDPIKarnataka