ಸೋಶಿಯಲ್ ಡಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಚಿಕ್ಕೋಡಿ ವಿಧಾನ ಸಭಾ ಕ್ಷೇತ್ರ, ಬೆಳಗಾವಿ ಜಿಲ್ಲೆ ಇದರ ವಿಧಾನಸಭಾ ಕ್ಷೇತ್ರ ಪ್ರತಿನಿಧಿ ಸಭೆಯು ಜುಲೈ 19ರಂದು ನಡೆಯಿತು. ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಮುಅಜ್ಜಂ ಮುಲಾನಿ ಮತ್ತು ಉಪಾಧ್ಯಕ್ಷರಾಗಿ ಜಾಕೀರ್ ನಾಯಿಕ್ವಾಡಿ, ಕಾರ್ಯದರ್ಶಿಯಾಗಿ ತಬ್ರೆಝ್ ಲಿಯಾಖತ್ ಶೇಕ್, ಜೊತೆ ಕಾರ್ಯದರ್ಶಿಯಾಗಿ ರಾಜೇಖಾನ್ ಮೋಖಾಶಿ, ಕೋಶಾಧಿಕಾರಿಯಾಗಿ ತನ್ವೀರ್ ಗಡ್ಡೆಕರ್ ಆಯ್ಕೆಯಾಗಿದ್ದು, ಸಮಿತಿ ಸದಸ್ಯರಾಗಿ ಬಾಬು ಪಟೇಲ್, ಜುಬೇರ್, ಆದಿಲ್ ಮುಲ್ಲಾ, ಸಮೀರ್, ಹುಸೇನ್, ವಸೀಮ್, ನದೀಮ್, ಹಾಗೂ ಅಶ್ಫಾಕ್ ಪಟೇಲ್ ರವರು ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಅಪ್ಸರ್.ಕೆ.ಆರ್ ನಗರ, ಆರ್.ಓ. ಆಗಿ ಫಾರೂಕ್ ಮಹಲಿಂಗಪೂರ ಮತ್ತು ಇವರ ತಂಡ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
KSRTC ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಸರ್ಕಾರಗಳ ಹಸ್ತಕ್ಷೇಪಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ SDPIKarnataka #ProtestAgainstPriceHike
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnataka
ಕರಾವಳಿ ಜನರ ಬದುಕು, ಉದ್ಯೋಗ, ವಸತಿ ಮತ್ತು ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಕರಾವಳಿ ಸವೆತ, ಕುಡಿಯುವ ನೀರಿನ…
~ಮಿಸ್ರಿಯಾ ಕಣ್ಣೂರು,ರಾಜ್ಯ ಸಮಿತಿ ಸದಸ್ಯರು
ರಾಜ್ಯೋತ್ಸವವೆಂದರೆ ಕೇವಲ ಸಂಭ್ರಮದ ಆಚರಣೆಯಲ್ಲ; ನಾಡಿನ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂಕಲ್ಪವನ್ನು ಪುನರುಚ್ಚರಿಸುವ ದಿನ. ಕರ್ನಾಟಕದ…
ಒಲವಿನ ಕರ್ನಾಟಕ ಕರ್ನಾಟಕ ರಾಜ್ಯೋತ್ಸವ 01 ನವೆಂಬರ್ ದ್ವಜಾರೋಹಣ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು SDPIKarnataka #kannadarajyotsava