20
Jul

ಸೋಶಿಯಲ್ ಡಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಚಿಕ್ಕೋಡಿ ವಿಧಾನ ಸಭಾ ಕ್ಷೇತ್ರ, ಬೆಳಗಾವಿ ಜಿಲ್ಲೆ ಇದರ ವಿಧಾನಸಭಾ ಕ್ಷೇತ್ರ ಪ್ರತಿನಿಧಿ ಸಭೆಯು ಜುಲೈ 19ರಂದು ನಡೆಯಿತು. ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಮುಅಜ್ಜಂ ಮುಲಾನಿ ಮತ್ತು ಉಪಾಧ್ಯಕ್ಷರಾಗಿ ಜಾಕೀರ್ ನಾಯಿಕ್ವಾಡಿ, ಕಾರ್ಯದರ್ಶಿಯಾಗಿ ತಬ್ರೆಝ್ ಲಿಯಾಖತ್ ಶೇಕ್, ಜೊತೆ ಕಾರ್ಯದರ್ಶಿಯಾಗಿ ರಾಜೇಖಾನ್‌ ಮೋಖಾಶಿ, ಕೋಶಾಧಿಕಾರಿಯಾಗಿ ತನ್ವೀರ್ ಗಡ್ಡೆಕರ್ ಆಯ್ಕೆಯಾಗಿದ್ದು, ಸಮಿತಿ ಸದಸ್ಯರಾಗಿ ಬಾಬು ಪಟೇಲ್, ಜುಬೇರ್, ಆದಿಲ್ ಮುಲ್ಲಾ, ಸಮೀರ್, ಹುಸೇನ್‌, ವಸೀಮ್, ನದೀಮ್, ಹಾಗೂ ಅಶ್ಫಾಕ್ ಪಟೇಲ್ ರವರು ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಅಪ್ಸರ್.ಕೆ.ಆರ್ ನಗರ, ಆರ್.ಓ. ಆಗಿ ಫಾರೂಕ್ ಮಹಲಿಂಗಪೂರ ಮತ್ತು ಇವರ ತಂಡ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Leave A Comment