ನೆನ್ನೆ ತಾವು, ವಿಧಾನಸೌದದಲ್ಲಿ ಅರಿಶಿನ ಕುಂಕುಮ ಬಳಸುವ ಬಗ್ಗೆ ಅದೇನೋ ಆರ್ಡರ್ ಮಾಡಿದ್ರಪ್ಪ. ಆದರೇ, ಆರ್ಡರ್ ಮಾಡಿದ ನಿಮ್ಮ ಉದ್ದೇಶ ಏನಿತ್ತು. ಅದೇನಾಯ್ತು ಅನ್ನೋದಷ್ಟೇ ನಮ್ ಪ್ರಶ್ನೆ. ಆದೇಶ ಜಾರಿಗೆ ತರದ ಮೇಲೆ, ವ್ಯರ್ಥವಾದ ಆದೇಶಗಳನ್ನು ಯಾಕೆ ಮಾಡ್ತೀರಿ.
~ಬಿ ಆರ್ ಭಾಸ್ಕರ್ ಪ್ರಸಾದ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
SIT ತನಿಖೆಯ ಮೇಲುಸ್ತುವಾರಿ ಹೈಕೋರ್ಟ್ ನ್ಯಾಯಾಧೀಶರಿಂದ ನಡೆಯಬೇಕು ಈ ಕೇಸ್ ಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು ಈ ಕೇಸನ್ನು…
(20/07/2025) ಟ್ವಿಟ್ಟರ್ ಅಭಿಯಾನವನ್ನು ಮುಂದೂಡಲಾಗಿದೆ ಧರ್ಮಸ್ಥಳ ಪ್ರಕರಣ – ಎಸ್‌ಡಿಪಿಐ ಪ್ರತಿಕ್ರಿಯೆ ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಅಸಹಜ ಸಾವುಗಳು, ಅತ್ಯಾಚಾರ…
ಮೌನವನ್ನು ಮುರಿಯೋಣ ಸತ್ಯಕ್ಕೆ ಧ್ವನಿಯಾಗೋಣಆತ್ಮೀಯರೇ, ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿರುವ ಹೃದಯವಿದ್ರಾವಕ ಘಟನೆಗಳು ಅನೇಕ ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆದ…