Categories: featureNewsPolitics

ಮಾನ್ಯ ಮುಖ್ಯಮಂತ್ರಿ Siddaramaiah ನವರೇ,ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಪಾಲಿಕೆ ಚುನಾವಣೆ ನಡೆಸದ ತಾವು ಮತ್ತು ಸಂಬಂಧಿಸಿದ ಸಚಿವರು ದಿನ ಬೆಳಗಾದರೆ ಪ್ರಜಾಪ್ರಭುತ್ವ, ಸಂವಿಧಾನ, ಸಂವಿಧಾನದ ಪೀಠಿಕೆ, ಮೀಸಲಾತಿ, ಮಹಿಳಾ ಮೀಸಲಾತಿ ಬಗ್ಗೆ ರೈಲು ಮಾತ್ರ ಬಿಡುತ್ತಿರುತ್ತೀರಿ. ನಿಮ್ಮ ನೈಜ ಸಂವಿಧಾನ ಪ್ರೀತಿ ಪ್ರದರ್ಶನ ಯಾವಾಗ?

Recent Posts

ಜ್ಞಾನೇಶ್‌ ಅವರನ್ನು ವಜಾಗೊಳಿಸಿ!SIR ಅನ್ನು ರದ್ದುಗೊಳಿಸಿ

ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮತದಾನದ ಹಕ್ಕು, ನಮ್ಮ ಪ್ರಜಾಪ್ರಭುತ್ವದ ಆತ್ಮ ಇಂದು ಅಪಾಯದಲ್ಲಿದೆ ಚುನಾವಣಾ ಆಯೋಗವು ಜಾರಿಗೆ ತಂದಿರುವ…

1 week ago