Categories: featureNewsPolitics

ಮಾನ್ಯ ಮುಖ್ಯಮಂತ್ರಿ Siddaramaiah ನವರೇ,

ನೆನ್ನೆ ತಾವು, ವಿಧಾನಸೌದದಲ್ಲಿ ಅರಿಶಿನ‌ ಕುಂಕುಮ ಬಳಸುವ ಬಗ್ಗೆ ಅದೇನೋ ಆರ್ಡರ್ ಮಾಡಿದ್ರಪ್ಪ. ಆದರೇ, ಆರ್ಡರ್ ಮಾಡಿದ ನಿಮ್ಮ ಉದ್ದೇಶ ಏನಿತ್ತು. ಅದೇನಾಯ್ತು ಅನ್ನೋದಷ್ಟೇ ನಮ್ ಪ್ರಶ್ನೆ. ಆದೇಶ ಜಾರಿಗೆ ತರದ ಮೇಲೆ, ವ್ಯರ್ಥವಾದ ಆದೇಶಗಳನ್ನು ಯಾಕೆ ಮಾಡ್ತೀರಿ.

~ಬಿ ಆರ್ ಭಾಸ್ಕರ್ ಪ್ರಸಾದ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

admin

Recent Posts

ಜ್ಞಾನೇಶ್‌ ಅವರನ್ನು ವಜಾಗೊಳಿಸಿ!SIR ಅನ್ನು ರದ್ದುಗೊಳಿಸಿ

ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮತದಾನದ ಹಕ್ಕು, ನಮ್ಮ ಪ್ರಜಾಪ್ರಭುತ್ವದ ಆತ್ಮ ಇಂದು ಅಪಾಯದಲ್ಲಿದೆ ಚುನಾವಣಾ ಆಯೋಗವು ಜಾರಿಗೆ ತಂದಿರುವ…

1 week ago