Categories: featureNewsPolitics

ಮಾನ್ಯ Siddaramaiah  ನವರೇ 2015 ನವೆಂಬರ್‌ನಲ್ಲಿ ವಾರ್ಷಿಕ ಸರ್ಕಾರಿ ಕಾರ್ಯಕ್ರಮವಾಗಿ ‘ಟಿಪ್ಪು ಜಯಂತಿ’ಯನ್ನು ಆರಂಭಿಸಿದ್ದ ನೀವೇ ಇಂದು ಶ್ರೀರಂಗಪಟ್ಟಣದ ಟಿಪ್ಪು ಗುಂಬಜ್ ಗೆ ಭೇಟಿ ನೀಡಲೂ ಅವಕಾಶ ನೀಡದೇ ಸೆಕ್ಷನ್ ಹಾಕಿಸಿದ್ದೀರಿ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.! ಇದೆಂತಾ ಸರ್ವಾಧಿಕಾರಿ ನಡೆ.? BJP ಐಟಿ Cell ಗೆ ಇಷ್ಟೊಂದು ಹೆದರೂದಾ?#TippuJayanthi#ದೇಶದ_ಅಭಿಮಾನ_ಟಿಪ್ಪು_ಸುಲ್ತಾನ

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago