Categories: featureNewsPolitics

ಮಾನ್ಯ ಮುಖ್ಯಮಂತ್ರಿ Siddaramaiah ನವರೇ,ಹೆತ್ತ ತಾಯಿಗೆ ದ್ರೋಹ ಬಗೆದಿರಿ. ಅನ್ನವಿಕ್ಕಿದ ಕೈ ಕಡಿದಿರಿ. ಹಾಲು ಕುಡಿದ ಎದೆಗೇ ಒದ್ದಿರಿ.ನಾನು ನೆನ್ನೆನೇ ಹೇಳಿದ್ದೆ. ಸಂಘಪರಿವಾರಗಳಿಗೆ ಹೆದರಿರುವ ನೀವು ಹೀಗೇಯೇ ಮಾಡ್ತೀರಾ ಅಂತ. ನೀವಿವತ್ತೂ ಚಾಚೂ ತಪ್ಪದೇ ಹಂಗೇ ಮಾಡಿದ್ದೀರಿ.

ಸ್ವಾಭಿಮಾನದ ಸಂಕೇತ ಟಿಪ್ಪು ಸುಲ್ತಾನರ ಜಯಂತಿಯ ಶುಭಾಶಯಗಳು.

~ಬಿ ಆರ್ ಭಾಸ್ಕರ್ ಪ್ರಸಾದ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

SDPIKarnataka #TippuSultan

admin

Recent Posts

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

2 weeks ago

Will fight for every citizen of this country

Prakash Raj, Abdul Majeed SDPI and several others detained by Bengaluru Police During Election Commission…

2 weeks ago

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

3 weeks ago