ನಿಮಗೆ RSS, ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಪರವಾಗಿರುವವರು ಮತ ನೀಡಿಲ್ಲ, ಇವರೇ ಆಗಿರುತ್ತಾರೆ, ಈಗ ನಿಮ್ಮ ಎಲ್ಲಾ ಯೋಜನೆ ಮತ್ತು ಹೇಳಿಕೆಗಳ ವಿರುದ್ಧ ಮಾತನಾಡುವವರು, ಇವರಿಗೆ ಕೆಲವು ಮಾರಿಕೊಂಡ ಮಾಧ್ಯಮಗಳು ಬೆಂಬಲ ನೀಡುತ್ತಿವೆ. ನಿಮ್ಮ ಯೋಜನೆ, ನಿಲುವು, ನಿಮಗೆ ಮತ ನೀಡಿದ ಜನರ ಪರ ಇರಲಿ.
RSS/BJP IT CELL ಗಳ ಪ್ರೊಪಗಾಂಡಗಳು
ನಿಮ್ಮ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಬಾರದು ಮತ್ತು ನಿಮ್ಮ ನಿರ್ಧಾರ, ನಿಲುವು ಗಟ್ಟಿಯಾಗಿರಲಿ, ಯಾವ ಕಾರಣಕ್ಕೂ ನಿಮ್ಮ ನಿಲುವು ಮತ್ತು ಹೇಳಿಕೆಯಿಂದ ನೀವು ಯೂ ಟರ್ನ್ ಹೊಡೆಯಬಾರದು.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ ಡಿ ಪಿ ಐ
Justice for Iqbal ಕಾಶ್ಮೀರದ ಬಗ್ಗೆ ಮಾಧ್ಯಮಗಳ ಮತೀಯವಾದೀ ಪಕ್ಷಪಾತೀಯ ವರದಿಗೆ ಇಲ್ಯಾಸ್ ತುಂಬೆ ಖಂಡನೆ SDPIKarnataka
NRC ಯನ್ನು ಹಿಂಬಾಗಿಲ ಮೂಲಕ ತರುವ ಪಿತೂರಿ ~ಮುಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು
ಹುಬ್ಬಳ್ಳಿ: ಜೂನ್ 29, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ…
ಗದಗ, 26 ಜೂನ್ 2025: ಎಸ್‌ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ…