ಚುನಾವಣೆ ಸಂದರ್ಭದಲ್ಲಿ ಮಸ್ಕ ಹಾಕಿಕೊಂಡು ಬರುವ ಪಕ್ಷಗಳು ! ಗೆದ್ದನಂತರ ಅನ್ಯಾಯವನ್ನೇ ಎಸಗುತ್ತದೆ. ಕೇಂದ್ರದಲ್ಲಿ BJP ಆಡಳಿತದಲ್ಲಿ SIR ಮೂಲಕ ಮತದಾರರ ಪಟ್ಟಿಯನ್ನು ‘ತಿದ್ದುವ’ ನಾಟಕ ಮಾಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ‘ಗ್ಯಾರಂಟಿ’ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ಜನ ಇನ್ನಾದರೂ ಇವರ ಕಪಟತೆಯನ್ನು ಅರ್ಥ ಮಾಡಿಕೊಳ್ಳಬೇಕು.
~ಮಜೀದ್ ತುಂಬೆ, ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ