Type your search query and hit enter:
News
feature
News
Politics
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ಮೂಡಬಿದ್ರೆ ವಿಧಾನಸಭಾ ಕ್ಷೇತ್ರ-201
ಅಭ್ಯರ್ಥಿ
ಅಲ್ಫೋನ್ಸ್ ಫ್ರಾಂಕೋ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ
SDPIKarnataka #AssemblyElection2023 #AssemblyElection
2 years ago
feature
News
Politics
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ-160
ಅಭ್ಯರ್ಥಿ
ಅಬ್ದುಲ್ ಹನ್ನಾನ್
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ
SDPIKarnataka #AssemblyElection2023 #AssemblyElection
2 years ago
feature
News
Politics
ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023
ಬಂಟ್ವಾಳ ವಿಧಾನಸಭಾ ಕ್ಷೇತ್ರ-205
ಅಭ್ಯರ್ಥಿ
ಇಲ್ಯಾಸ್ ಮಹಮ್ಮದ್ ತುಂಬೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ
SDPIKarnataka #AssemblyElection2023 #AssemblyElection
2 years ago
feature
News
Politics
ಐಧಾನಸಭಾ ಸಾರ್ವತ್ರಿಕ ಚುನಾವಣೆ- 2023
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ-159
ಅಭ್ಯರ್ಥಿ
ಬಿ ಆರ್ ಭಾಸ್ಕರ್ ಪ್ರಸಾದ್
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ
SDPIKarnataka #AssemblyElection #AssemblyElection2023
2 years ago
feature
News
Politics
ವಿಧಾನಸಭಾ ಸಾರ್ವತ್ತಿಕ ಚುನಾವಣೆ- 2023
ನರಸಿಂಹರಾಜ ವಿಧಾನಸಭಾ ಕ್ಷೇತ್ರ-218
ಅಭ್ಯರ್ಥಿ
ಅಬ್ದುಲ್ ಮಜೀದ್ ಮೈಸೂರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ
SDPIKarnataka #AssemblyElection #AssemblyElection2023
2 years ago
feature
News
Politics
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರು ಬಿಡುಗಡೆಗೊಳಿಸಲಿದ್ದಾರೆ.
ಪತ್ರಿಕಾಗೋಷ್ಠಿ, ಶನಿವಾರ 7 ಜನವರಿ
ಪರಾಗ್ ಹೊಟೇಲ್, ರಾಜ್ ಭವನ್ ರಸ್ತೆ, ಬೆಂಗಳೂರು
ಮಧ್ಯಾಹ್ನ 12.00 ಕ್ಕೆ
ಮಾಧ್ಯಮ ಮಿತ್ರರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ…….
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
SDPIKarnataka #AssemblyElection #AssemblyElection2023
2 years ago
feature
News
Politics
Karnataka Legislative Assembly General Election-2023
Social Democratic Party of India (SDPI) party’s first list of candidates for the upcoming 2023 Karnataka Legislative Assembly Elections will be released through a press conference by the party’s National President M. K. Faizy.
PRESS CONFERENCE ON SATURDAY 7th JANUARY 12.00 PM
Parag Hotel, Raj Bhavan Road, Bengaluru.
A warm welcome to media Representatives…
SDPI KARNATAKA
2 years ago
feature
News
Politics
ಸ್ಯಾಂಟ್ರೋ ರವಿ ವಿರುದ್ಧ FIR ದಾಖಲಿಸಲಾಗಿದ್ದು, ದಲಿತ ಹೆಣ್ಣು ಮಗಳನ್ನು ಅತ್ಯಾಚಾರಗೈದಿದ್ದ ಆರೋಪ ಈತನ ಮೇಲಿದೆ ಒಬ್ಬ ರಾಜ್ಯದ ಗೃಹಮಂತ್ರಿಯಾಗಿ ಇಂತಹ ಆರೋಪಿಯ ಜತೆಗೆ ಒಡನಾಟ ಇಟ್ಟುಕೊಂಡಿರುವ ನಿಮಗೆ ಗೃಹಮಂತ್ರಿ ಸ್ಥಾನ ಭೂಷಣವೇ? ನಿಮ್ಮಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವೇ? ಈ ಬಗ್ಗೆ CM ಏನ್ ಹೇಳುತ್ತೀರಿ?
2 years ago
feature
News
Politics
2013ರ ಚುನಾವಣೆಯ ಮುಂಚೆ ಸುಳ್ಯದಲ್ಲಿ ಗಲಭೆ ಹಚ್ಚುವ ಭಾಷಣ, 2018ರ ಮುಂಚೆ ಮಂಗಳೂರಿಗೆ ಬೆಂಕಿ ಹಚ್ಚಲು ಕರೆ, 2023 ಇದೀಗ ಲವ್ ಜಿಹಾದ್.. ಒಟ್ಟಿನಲ್ಲಿ ರಾಜ್ಯದ ಜನ ಅಭಿವೃದ್ಧಿಯ ಕುರಿತು ಪ್ರಶ್ನೆ ಮಾಡ ಬಾರದು. ಜನತೆ ಇನ್ನಾದರೂ BJP Karnataka ಯನ್ನು ಅರ್ಥ ಮಾಡಿಕೊಳ್ಳಬೇಕು.
~ಮಜೀದ್ ತುಂಬೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
2 years ago
feature
News
Politics
SDPI ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಅಪ್ಸರ್ ಕೊಡ್ಲಿಪೇಟೆ ಆಯ್ಕೆ
ಬೆಂಗಳೂರು, ಜನವರಿ, 3 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಪಕ್ಷವು ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ, ಚುನಾವಣೆಯ ರಾಜ್ಯ ಉಸ್ತುವಾರಿಯಾಗಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆಯವರನ್ನು ಜನವರಿ 01ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯದರ್ಶಿ ಮಂಡಳಿ ಆಯ್ಕೆಗೊಳಿಸಿದೆ. ಮುಂದಿನ ಚುನಾವಣೆಯ ಎಲ್ಲಾ ತಯಾರಿಗಳು ನೂತನ ಉಸ್ತುವಾರಿಗಳ ನೇತೃತ್ವದಲ್ಲಿ ನಡೆಯಲಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
2 years ago
Show more Posts
Show previous Posts