ಸಮಸಮಾಜದ ಗುರಿಯನ್ನು ತಮ್ಮ ಆಡಳಿತದ ಭಾಗವಾಗಿಸಿಕೊಂಡು ಶೋಷಿತ ಸಮುದಾಯಗಳಿಗೆ ಮೊಟ್ಟಮೊದಲಿಗೆ ಮೀಸಲಾತಿ ಜಾರಿಗೆ ತಂದವರು, ಟಿಪ್ಪು ಕನಸಿನ ಕನ್ನಂಬಾಡಿ ಕಟ್ಟೆ (ಕೆ.ಆರ್.ಎಸ್. ಅಣೆಕಟ್ಟು) ಯನ್ನು ನಿರ್ಮಿಸುವ ಮೂಲಕ ಈ ಭಾಗದ ನೀರಿನ ಕೊರತೆಯನ್ನು ಶಾಶ್ವತವಾಗಿ ನಿಗಿಸಿದ
ನಾಲ್ವಡಿ ಕೃಷ್ಣರಾಜ ಒಡೆಯರ್
ಜನ್ಮದಿನದ ಶುಭಾಶಯಗಳು.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…