Type your search query and hit enter:
Politics
feature
News
Politics
ಪರಮೇಶ್ ಮೇಸ್ತ್ರ ವಿಚಾರದಲ್ಲಿ ಶವ ರಾಜಕಾರಣ ಮಾಡಿದ್ದ ಬಿಜೆಪಿಗೆ ಮುಖಭಂಗ.
ಮೇಸ್ತ್ರ ಸಾವು ಆಕಸ್ಮಿಕ ಎಂದು ಸಿಬಿಐ ಅಂತಿಮ ವರದಿ,: ಬಿಜೆಪಿ ನಾಡಿನ ಕ್ಷಮೆ ಕೇಳಿ ರಾಜೀನಾಮೆ ನೀಡಲಿ
~B.R ಭಾಸ್ಕರ್ ಪ್ರಸಾದ್,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI
ಇಂದು ಸಂಜೆ 8.00 ಕ್ಕೆ ಫೇಸ್ಬುಕ್ ಲೈವ್ ನಲ್ಲಿ ಮಾತನಾಡಲಿದ್ದಾರೆ
2 years ago
feature
News
Politics
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉನ್ನತಿಗಾಗಿ ತೆರೆಯಲಾಗಿರುವ ಮೌಲಾನಾ ಆಜಾದ್ ಶಾಲೆಯ ವಿದ್ಯಾರ್ಥಿಗಳಿಗೆ ಸ್ವತಃ ಹಣಕಾಸು ಖಾತೆಯನ್ನೂ ಹೊಂದಿರುವ @CMofKarnataka ಕಳೆದ ಎರಡು ವರ್ಷಗಳಿಂದ ಸಮವಸ್ತ್ರ ನೀಡಲು ಹಣಬಿಡುಗಡೆ ಮಾಡದೇ ಈಗ ಕಳಪೆ ನಿರ್ವಹಣೆ ನೆಪವೊಡ್ಡಿ ಶಾಲೆಗಳನ್ನೇ ಮುಚ್ಚಲು ನಿರ್ಧರಿಸಿರುವುದು ಅಲ್ಪಸಂಖ್ಯಾತರಿಗೆ ಬಗೆದಿರುವ ದ್ರೋಹವಾಗಿದೆ
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI
2 years ago
feature
News
Politics
ಚಿಂತಾಮಣಿಯಲ್ಲಿ ದಲಿತ ಬಾಲಕನನ್ನು ಕಳ್ಳತನದ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಥಳಿಸಿರುವುದು ಈ ದೇಶದಲ್ಲಿ ಏನೇ ಕಾಯ್ದೆ, ಕಾನೂನು ಇದ್ದರೂ ದಲಿತರ ದೌರ್ಜನ್ಯ ನಿಲ್ಲದು ಎನ್ನುವುದಕ್ಕೆ ಮತ್ತೊಂದು ಉದಾರಣೆ:ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್
2 years ago
feature
News
Politics
ದುಷ್ಟ ಫ್ಯಾಸಿಸ್ಟರು ಆಳುವ ದೇಶದಲ್ಲಿ ಗಾಂಧೀಜಿ ಕನಸು ಕಂಡ ಭಾರತವನ್ನು ಕಟ್ಟಲು ನಾವು ಪಣ ತೊಡೋಣ
2 years ago
feature
News
Politics
ಗಾಂಧೀಜಿ ಕಂಡ ಭಾರತದ ಕನಸನ್ನು ಗಾಂಧಿಯನ್ನು ಕೊಂದ ಗೋಡ್ಸೆಯ ಹಿಂಬಾಲಕರು ಭಗ್ನಗೊಳಿಸಿ, ಭಾರತದ ಬಹುತ್ವಕ್ಕೆ ಕೊಳ್ಳಿ ಇಡುತ್ತಿರುವಾಗ, ಮಹಾತ್ಮ ಕಂಡ ಭಾರತದ ನಿರ್ಮಾಣಕ್ಕೆ ಹೆಜ್ಜೆ ಇಡೋಣ.
ದೇಶದ ಜನತೆಗೆ ಗಾಂಧಿ ಜಯಂತಿಯ ಶುಭಾಶಯಗಳು
-LK ಅಬ್ದುಲ್ ಲತೀಫ್ ಪುತ್ತೂರು,
ರಾಜ್ಯ ಪ್ರಧಾನ ಕಾರ್ಯದರ್ಶಿ SDPI
2 years ago
feature
News
Politics
MAHATMA GANDHI
Wishing you a happy
GANDHI JAYANTI.
-Abdul Majeed,
Karnataka State President, SDPI
HappyGandhiJayanti #HappyGandhiJayanthi2022
2 years ago
feature
News
Politics
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಸಿಬಿಐ ನಡೆಸಿರುವ ಮತ್ತೊಂದು ಸುತ್ತಿನ ದಾಳಿ ಫಾಸಿಸ್ಟ್ ಬಿಜೆಪಿ ಸರ್ಕಾರದ ಅಘೋಷಿತ ತುರ್ತು ಪರಿಸ್ಥಿತಿಯ ಭಾಗ:ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್
2 years ago
feature
News
Politics
پی ایف آئی اور اس سے وابستہ تنظیموں پر پابندی بی جے پی حکومت کی غیر اعلانیہ امرجنسی کا حصہ ہے –
ایم کے فیضی
2 years ago
feature
News
Politics
ಪಿ.ಎಫ್.ಐ ಮೇಲಿನ ನಿಷೇಧ ಬಿಜೆಪಿ ಸರ್ಕಾರದ ಅಘೋಷಿತ ತುರ್ತುಪರಿಸ್ಥಿತಿಯ ಭಾಗ.- ಎಸ್.ಡಿ.ಪಿ.ಐ.
2 years ago
feature
News
Politics
ತಮ್ಮ ಪಕ್ಷದ ನಾಯಕರ ಮೇಲೆ ದಾಳಿ ಯಾದಾಗ ಬೀದಿಗೆ ಬಂದು ಅರಚಾಡಿದ್ದ ನಲಪಾಡ್ ಇಂದು ಎಸ್ಡಿಪಿಐ, ಪಿ.ಎಫ್.ಐ ಬ್ಯಾನ್ ಆಗಬೇಕೆಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನ ಈ ಬೂಟಾಟಿಕೆಯೇ ದೇಶಕ್ಕೆ ಕಂಟಕವಾಗಿರುವುದು: ರಿಯಾಝ್ ಕಡಂಬು, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ
2 years ago
Show more Posts
Show previous Posts