News

ಲೋಕಾಯುಕ್ತ ರೈಡ್‌ನಲ್ಲಿ ರೆಡ್‌ಹ್ಯಾಂಡಾಗಿ 8 ಕೋಟಿ ಗಂಟು ಸಿಕ್ಕಿಬಿದ್ದ ಕೂಡಲೇ ನಾಪತ್ತೆ ಆಗಿದ್ದ @BJP4Karnataka ಪಕ್ಷದ MLA ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡ ಕೂಡಲೇ ಹೂ ಹಾರ ಧರಿಸಿ, ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿರುವುದು ಯಾವ ಸಾಧನೆಗಾಗಿ?ಲೋಕಾಯುಕ್ತ ದಾಳಿಯ ಮರುದಿನವೇ @BSBommai ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಮಾಡಾಳ್ ಪೋಲಿಸರ ಕಣ್ಣು ತಪ್ಪಿಸಿ ಚನ್ನಗಿರಿಗೆ ಹೋಗಿದ್ದು ಹೇಗೆ? ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಲಂಚದ ಕೇಸ್ ಆರೋಪಿ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರಿಗೆ ಸಿಗದೇ ಹೇಗೆ ತಪ್ಪಿಸಿಕೊಂಡಿದ್ದರು.?ಇದರ ಹಿಂದೆ ಷಡ್ಯಂತ್ರವೇನಾದರೂ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.<br>BJPexposedagin<br>~ಅಫ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

2 years ago