ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನದಿಂದ ಮುಜುಗರಕ್ಕೀಡಾದ @BJP4Karnataka ಸರ್ಕಾರ ವಿಷಯಾಂತರ ಮಾಡಲು ಶಾಸಕ @BZZameerAhmedK ರ ಮೇಲೆ ACB ದಾಳಿ ಮಾಡಿಸಿದೆ. 224 ಶಾಸಕರಲ್ಲಿ ಝಮೀರ್ ಮಾತ್ರ ಭ್ರಷ್ಟನಾ? ಉಳಿದ ಶಾಸಕರೆಲ್ಲ ಪವಿತ್ರ ಪಾವನರೇ? -ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ
ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನದಿಂದ ಮುಜುಗರಕ್ಕೀಡಾದ @BJP4Karnataka ಸರ್ಕಾರ ವಿಷಯಾಂತರ ಮಾಡಲು ಶಾಸಕ @BZZameerAhmedK ರ ಮೇಲೆ ACB ದಾಳಿ ಮಾಡಿಸಿದೆ. 224 ಶಾಸಕರಲ್ಲಿ ಝಮೀರ್ ಮಾತ್ರ ಭ್ರಷ್ಟನಾ? ಉಳಿದ ಶಾಸಕರೆಲ್ಲ ಪವಿತ್ರ ಪಾವನರೇ?<br>-ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ