08
Apr

ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸುವಂತೆ KMF ಗೆ ಒತ್ತಡ ತಂದು, ಗುಜರಾತ್ ಮೂಲದ ಅಮುಲ್ ಕರ್ನಾಟಕ ದಲ್ಲಿ ಪಾರುಪತ್ಯ ಸ್ಥಾಪಿಸುವುದನ್ನು ಕನ್ನಡಿಗರಾದ ನಾವೆಲ್ಲರೂ ತಿರಸ್ಕರಿಸಬೇಕಾಗಿದೆ

, ಬಿಜೆಪಿಯ ಸಂಚಿನ ಭಾಗವಾದ ನಷ್ಟದಲ್ಲಿರುವ ಸಂಸ್ಥೆಗಳನ್ನು ಲಾಭದಲ್ಲಿರುವ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಖಂಡನೀಯ. ~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

06
Apr

ಮುಸ್ಲಿಮರು ಈ ದೇಶಕ್ಕೆ ನೀಡಿದ ಕೊಡುಗೆಗಳನ್ನ ನಾಶ ಮಾಡುವ @RSSorg ನ ಹುನ್ನಾರದ ಮುಂದುವರಿದ ಭಾಗವಾಗಿದೆ ಅಸ್ಸಾಂ ನ ಮರಿಯಾನಿ ಕ್ಷೇತ್ರದ BJP ಶಾಸಕ ರೂಪ್ ಜ್ಯೋತಿ ಕುರುಮಿ ಹೇಳಿಕೆ.

ದೇಶದ ಸೌಂದರ್ಯಗಳಾದ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಕೆಡವಬೇಕೆನ್ನುವ ವಿಕೃತ ಮನಸ್ಸಿನ ಶಾಸಕನನ್ನ ಬಂಧಿಸಿ ಜೈಲಿಗಟ್ಟಿದರೆ ದೇಶದಲ್ಲಿ ಸಾಮರಸ್ಯ ಉಳಿಯಬಹುದು. ~ಅಬ್ದುಲ್ ಅತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

31
Mar

ಒಂದೆಡೆ ತಮ್ಮ ಕೋಮು ವಿಷ ಬೀಜ ಬಿತ್ತುವ ಮೂಲಕ BJP INDIA ಮತ್ತು BJP Karnataka ಸಮಾಜವನ್ನು ಮಾನಸಿಕವಾಗಿ ರೋಗಗ್ರಸ್ತ ಮಾಡಿದೆ. ಅದು ಸಾಲದೆಂಬಂತೆ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಬೆಲೆಯೇರಿಕೆ ಬರೆ….

ಒಂದೆಡೆ ತಮ್ಮ ಕೋಮು ವಿಷ ಬೀಜ ಬಿತ್ತುವ ಮೂಲಕ BJP INDIA ಮತ್ತು BJP Karnataka ಸಮಾಜವನ್ನು ಮಾನಸಿಕವಾಗಿ ರೋಗಗ್ರಸ್ತ ಮಾಡಿದೆ. ಅದು ಸಾಲದೆಂಬಂತೆ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಬೆಲೆಯೇರಿಕೆ ಬರೆ….Narendra ModiBasavaraj Bommai

06
Nov

ಬಿಜೆಪಿ ಸರಕಾರದಿಂದ
NIA ಅಧಿಕಾರ ದುರುಪಯೋಗಪಡಿಸಿ, ಅಮಾಯಕರ ಬಂಧನವನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ SDPI ರಾಜ್ಯ ಸಮಿತಿಯಿಂದ ಕರೆ.

ಬಿಜೆಪಿ ಸರಕಾರದಿಂದNIA ಅಧಿಕಾರ ದುರುಪಯೋಗಪಡಿಸಿ, ಅಮಾಯಕರ ಬಂಧನವನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ SDPI ರಾಜ್ಯ ಸಮಿತಿಯಿಂದ  ಕರೆ.#NIA #BJPGovt

ಕ್ರಿಮಿನಲ್ಗಳನ್ನು ಬೆಂಬಲಿಸುವ ರಾಜ್ಯ ಬಿಜೆಪಿ ಸರಕಾರ ಎಸ್.ಡಿ.ಪಿ.ಐ

ರಾಜ್ಯದ ಬಿಜೆಪಿ ಸರಕಾರ 62 ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಬಿಜೆಪಿಯ ಸಂಸದರು ಹಾಗೂ ಶಾಸಕರು ಮಾಡಿದ ಗುರುತರವಾದ ಕ್ರಿಮಿನಲ್ ಕೃತ್ಯ ಪ್ರಕರಣಗಳು ಇವುಗಳಲ್ಲಿ ಸೇರಿವೆ. ಸಂಸದ ಪ್ರತಾಪಸಿಂಹ, ಶಾಸಕರಾದ ರೇಣುಕಾಚಾರ್ಯ ಹಾಗೂ ಬಿ