26
Jan

ಮೈಸೂರು ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ಜಿಲ್ಲಾ ಕಚೇರಿ ಆವರಣದಲ್ಲಿ ಹಾಗೂ ಎಲ್ಲಾ ವಾರ್ಡ್‌ಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂವಿಧಾನ ಧೀಕ್ಷೆ ಮಾಡಿಸುವ ಮೂಲಕ ಪ್ರಮಾಣ ವಚನ ಸ್ವೀಕರಿಸಿ, ನಮ್ಮ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು. ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ,

13
Apr

ಬೈಕ್ ರ‌್ಯಾಲಿಯ ಮೂಲಕ ನಾಮಪತ್ರ ಸಲ್ಲಿಕೆಗೆ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಬಂದ ಅಬ್ದುಲ್ ಮಜೀದ್

ಬೈಕ್ ರ‌್ಯಾಲಿಯ ಮೂಲಕ ನಾಮಪತ್ರ ಸಲ್ಲಿಕೆಗೆ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಬಂದ ಅಬ್ದುಲ್ ಮಜೀದ್#SDPI #NominationRally #Mysore #NRAssembly

13
Apr

ಬೈಕ್ ರ‌್ಯಾಲಿಯ ಮೂಲಕ ಬಂದು ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ರವರಿಂದ ನಾಮಪತ್ರ ಸಲ್ಲಿಕೆ

ಮೈಸೂರು: ನರಸಿಂಹರಾಜ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಇಂದು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ರಾಜೀವ್ ನಗರದ ಅಲ್ ಬದರ್ ಸರ್ಕಲ್ ನಿಂದ ಪಕ್ಷದ ಸಾವಿರಾರು ಕಾರ್ಯಕರ್ತರು ಉದಯಗಿರಿ ಪಕ್ಷದ ಕಚೇರಿವರೆಗೆ

24
Mar

ಸ್ವಚ್ಚ ಭಾರತದ ಪ್ರತಿಪಾದಕರೆ ಹೆದ್ದಾರಿಯಲ್ಲಿ ಶೌಚಾಲಯ ಎಲ್ಲಿ?

ಜನರಿಗೆ ಹೊಟ್ಟೆಗೆ ಅನ್ನ ನೀಡಲಾಗದಿದ್ದರೂ ಹಣ ಲೂಟಿ ಮಾಡಲು ಕಕ್ಕಸು ಮನೆಗಳ ಕಟ್ಟಿಸಿ ಅದಕ್ಕೆ ಸ್ವಚ್ಛ ಭಾರತ ಎಂದು ಹೆಸರು ಕೊಟ್ಟ ಮೋದಿ ಅಂಡ್ ಟೀಮ್, 125 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ಒಂದೇ ಒಂದು

24
Mar

ಸಾಮಾನ್ಯ ಜನ ಸತ್ತರೆ ನಷ್ಟ… ಏನಿಲ್ಲ ಅಲ್ವ?

ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಹೆದ್ದಾರಿಯ ಯಾವುದೇ ಭಾಗದಿಂದಲಾದರೂ ಸರಿ 5 ಕಿ.ಮೀ ಅಂತರದಲ್ಲಿ ಆಸ್ಪತ್ರೆ ಇರಬೇಕು. ಅದೆಲ್ಲಿದೆ? ಅಪಘಾತವಾಗಿ ಜನ ಸತ್ರೆ ಏನು ನಷ್ಟ ಅಲ್ವ? ಮೋದಿ, ಬೊಮ್ಮಾಯಿ, ಮಂತ್ರಿಗಳು ಜೀರೋ ಟ್ರಾಫಿಕ್

26
Jan
26
Jan

ಗಣರಾಜ್ಯ ದಿನದ ಆಚರಣೆಯ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ವತಿಯಿಂದ ಇಂದು ಮೆಗಾ ರೋಡ್ ಶೋ ಹಮ್ಮಿಕೊಳ್ಳಲಾಯಿತು. ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್‌ ಮೈಸೂರು ಅವರ ನೇತೃತ್ವದಲ್ಲಿ ನಡೆದ ಈ ಮೆರವಣಿಗೆ ನಗರದ ಉದಯಗಿರಿಯಿಂದ ಕೆಸರೆವರೆಗೂ 300 ಅಡಿಗಳ ಭಾರತದ ಧ್ವಜವನ್ನು ಪ್ರದರ್ಶಿಸಲಾಯಿತು. ಈ ಮೆರವಣಿಗೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಮೈಸೂರು ಜಿಲ್ಲಾಧ್ಯಕ್ಷರಾದ ರಫತ್‌ ಉಲ್ಲಾ ಖಾನ್, ಜಿಲ್ಲಾ ಉಪಾಧ್ಯಕ್ಷರಾದ ಎಸ್. ಸ್ವಾಮಿ, ರಾಜ್ಯ ಸಮಿತಿ ಸದಸ್ಯರಾದ ಮೌಲಾನಾ ನೂರುದ್ದೀನ್ ಫಾರೂಖಿ, ಅಮ್ಜದ್ ಖಾನ್, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಶಫಿ ಮುಂತಾದ ನಾಯಕರು ಭಾಗವಹಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನರಸಿಂಹರಾಜ ವಿಧಾನಸಭಾ ಕ್ಷೇತ್ರ