09 Jul By admin feature, News, Politics Post Views: 677 Previous Postಇಂದು SDPI ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಕೆರೂರ್ ಪಟ್ಟಣದ ಡಾಬಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮಾಯಕ ಮುಸ್ಲಿಂ ಸಮುದಾಯದವರ ಮೇಲೆ ಧಿಡಿರ ಹಲ್ಲೆ ಮಾಡಿದ ದ್ರೋಹಿಗಳನ್ನು ಕೂಡಲೇ ಬಂಧನ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಶಾಂತಿ ನೆಲಸಬೇಕು ಎನ್ನುವ ನಿಟ್ಟಿನಲ್ಲಿ ಒತ್ತಾಯಿಸುತ್ತ…ಹಲ್ಲೆಗೋಳಗಾದ ಅಮಾಯಕರಾದ:(1)ರಾಜೇಸಾಬ ಜಾಫರಸಾಬ ಮಳಗಲಿ,(2)ಮಹಮ್ಮದ ರಫೀಕ ಕರೀಮಸಾಬ ಮಳಗಲಿ (3)ದಾವಲಮಲಿಕ್ ಮಹೇಬೂಬಸಾಬ ಮಳಗಲಿ(4)ಮಹಮ್ಮದಹನಿಪ್ ಚಾಂದಸಾಬ ಚಿಕ್ಕೂರ ಈ ಎಲ್ಲ ಅಮಾಯಕ ಗಾಯಾಳುಗಳನ್ನು ಬೇಟಿ ಮಾಡಿ ಸಾಂತ್ವನ ಮತ್ತು ಕಾನೂನು ನೆರವು ನೀಡುವ ಭರವಸೆ ನೀಡಲಾಯಿತುದೌರ್ಜನ್ಯ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ ಡಿ ಪಿ ಐ ನಿಯೋಗ ಆಗ್ರಹಿಸಿದೆ Next Postಸರ್ವರಿಗೂ ಈದುಲ್ ಅಝ್ಹಾದ ಶುಭಾಶಯಗಳು : ಅಬ್ದುಲ್ ಮಜೀದ್ ಮೈಸೂರು#eidmubarak #EidulAzha #EidUlAdhaMubarak #eiduladha2022