ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮೈಸೂರಿನಲ್ಲಿ ಫಾರೂಕಿಯಾ ಶಾಲೆ ಮುಚ್ಚಿದಾಗ, ಚಿಕ್ಕಮಗಳೂರಿನಲ್ಲಿ ಬಡವರ ಮನೆಗಳ ಬುಲ್ಡೋಜರ್ ಹಾಯಿಸಿದಾಗ ಅದರ ವಿರುದ್ಧ ಮಾತನಾಡದ ಸಿದ್ದರಾಮಯ್ಯ ಅದ್ದೂರಿ ಹುಟ್ಟು ಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದಾರೆ. ಈ ಕಾರಣಕ್ಕಾಗಿ ನಾವು ಅವರಿಗೆ ಹ್ಯಾಪಿ ಬರ್ತ ಡೆ ಹೇಳಬೇಕೇ? ಬಿಆರ್ ಭಾಸ್ಕರ್ ಪ್ರಸಾದ್ ರಾಜ್ಯ ಪ್ರಧಾನ ಕಾರ್ಯದರ್ಶಿ
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮೈಸೂರಿನಲ್ಲಿ ಫಾರೂಕಿಯಾ ಶಾಲೆ ಮುಚ್ಚಿದಾಗ, ಚಿಕ್ಕಮಗಳೂರಿನಲ್ಲಿ ಬಡವರ ಮನೆಗಳ ಬುಲ್ಡೋಜರ್ ಹಾಯಿಸಿದಾಗ ಅದರ ವಿರುದ್ಧ ಮಾತನಾಡದ ಸಿದ್ದರಾಮಯ್ಯ ಅದ್ದೂರಿ ಹುಟ್ಟು ಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದಾರೆ. ಈ ಕಾರಣಕ್ಕಾಗಿ ನಾವು ಅವರಿಗೆ ಹ್ಯಾಪಿ ಬರ್ತ ಡೆ ಹೇಳಬೇಕೇ?<br>ಬಿಆರ್ ಭಾಸ್ಕರ್ ಪ್ರಸಾದ್ ರಾಜ್ಯ ಪ್ರಧಾನ ಕಾರ್ಯದರ್ಶಿ