ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಆದ್ಯತೆ ನೀಡದೇ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಯಾವ ಮಟ್ಟದಲ್ಲಿದೆಯೆಂದು ಸೂಕ್ತ ವಿವರಣೆಯೊಂದಿಗೆ ಸರಕಾರದ ಗಮನ ಸೆಳೆದ ವರದಿಯೆಂದೇ ಪ್ರಚಲಿತವಾಗಿದ್ದ ನಂಜುಂಡಪ್ಪ ವರದಿಯ ಆಧಾರದಲ್ಲಿ ರೂಪಿಸಲಾಗಿದ್ದ ವಿಶೇಷ ಅಭಿವೃದ್ಧಿ ಯೋಜನೆ ರದ್ದು ಪಡಿಸಿರುವ #BJP ಸರಕಾರದ ನಡೆ ಖಂಡನೀಯ. -ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಆದ್ಯತೆ ನೀಡದೇ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಯಾವ ಮಟ್ಟದಲ್ಲಿದೆಯೆಂದು ಸೂಕ್ತ ವಿವರಣೆಯೊಂದಿಗೆ ಸರಕಾರದ ಗಮನ ಸೆಳೆದ ವರದಿಯೆಂದೇ ಪ್ರಚಲಿತವಾಗಿದ್ದ ನಂಜುಂಡಪ್ಪ ವರದಿಯ ಆಧಾರದಲ್ಲಿ ರೂಪಿಸಲಾಗಿದ್ದ ವಿಶೇಷ ಅಭಿವೃದ್ಧಿ ಯೋಜನೆ ರದ್ದು ಪಡಿಸಿರುವ #BJP ಸರಕಾರದ ನಡೆ ಖಂಡನೀಯ.<br>-ಅಪ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ