Skip to contentನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಅಂಧಕಾರ ಸರಿಸಿ ಬೆಳಕು ಚೆಲ್ಲುವ ಹಬ್ಬ ದೀಪಾವಳಿ. ಈ ಹಬ್ಬ ನಮ್ಮಲ್ಲಿ ಮೂಡಿಸಲಾಗಿರುವ ಒಡಕುಗಳನ್ನು ಮರುಜೋಡಿಸುವ ಜ್ಞಾನದ ಬೆಳಕು ನೀಡಲಿ. ಈ ದೀಪಾವಳಿಯು ನಾಡಿನೆಲ್ಲೆಡೆ ಸೌಹಾರ್ದತೆ ಬೆಳಕನ್ನು ಹಚ್ಚಲಿ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು ಎಸ್ಡಿಪಿಐ ಕರ್ನಾಟಕ
- Home
- Blog
- ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು<br>ಅಂಧಕಾರ ಸರಿಸಿ ಬೆಳಕು ಚೆಲ್ಲುವ ಹಬ್ಬ ದೀಪಾವಳಿ. ಈ ಹಬ್ಬ ನಮ್ಮಲ್ಲಿ ಮೂಡಿಸಲಾಗಿರುವ ಒಡಕುಗಳನ್ನು ಮರುಜೋಡಿಸುವ ಜ್ಞಾನದ ಬೆಳಕು ನೀಡಲಿ. ಈ ದೀಪಾವಳಿಯು ನಾಡಿನೆಲ್ಲೆಡೆ ಸೌಹಾರ್ದತೆ ಬೆಳಕನ್ನು ಹಚ್ಚಲಿ.<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು ಎಸ್ಡಿಪಿಐ ಕರ್ನಾಟಕ

24
Oct