Skip to content
ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.
- Home
- Blog
- ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.
20
Nov - ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.
- ಕರ್ನಾಟಕದಲ್ಲಿ ಮೊದಲು ರಾಜ್ಯೋತ್ಸವ ಆಚರಿಸಿದ್ದೂ, ಮೊಟ್ಟಮೊದಲು ಟಿಪ್ಪು ಜಯಂತಿ ಆಚರಿಸಿದ್ದೂ ನಾನು. ಪೊಲೀಸರಿಗೆ ಚಡ್ಡಿ ಬದಲಿಗೆ ಪ್ಯಾಂಟ್ ಕೊಡಿಸಿದ್ದೂ ನಾನೇ.
- ನ್ಯಾಯಾಲಯದಲ್ಲಿ ಕನ್ನಡ ಮಾಯವಾಗಿದೆ, ಎಲ್ಲಿ ನ್ಯಾಯ ಪ್ರಾಧಾನವಾಗುತ್ತದೋ ಅಲ್ಲೇ ಕನ್ನಡ ಬೆಳಗಬೇಕು.
- ದೇಶಕ್ಕಾಗಿ ತ್ಯಾಗ ಮಾಡಿದ ವೀರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಭಯ ಪಡುವ ಸನ್ನಿವೇಶ ಬಂದಿದೆ ಮತ್ತು ಇತಿಹಾಸ ತಿರುಚುವ ಜನರೂ ಹೆಚ್ಚಾಗಿದ್ದಾರೆ.
- ಎಸ್.ಡಿ.ಪಿ.ಐ ಕೇವಲ ಮುಸ್ಲಿಮರ ಪಕ್ಷವಾಗಿರಬಾರದು, ಅದು ಕರ್ನಾಟಕದ ಪಕ್ಷವಾಗಿರಬೇಕು, ಕನ್ನಡಿಗರ ಪಕ್ಷವಾಗಿ ಬೆಳೆಯಬೇಕು.
- ವಾಟಾಳ್ ನಾಗರಾಜ್
ಮಾಜಿ ಶಾಸಕರು
ರಾಜ್ಯಧ್ಯಕ್ಷರು, ಕನ್ನಡ ಚಳುವಳಿ ವಾಟಾಳ್ ಪಕ್ಷ.
ಹಿರಿಯ ಹೋರಾಟಗಾರರು, ಕನ್ನಡ ಚಳುವಳಿ.
Post Views: 574