ಮಾನ್ಯ ADGP ಅಲೋಕ್ ಕುಮಾರ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯ ಕುರಿತು ಗಮನಕೊಡಬೇಕಾಗಿ ವಿನಂತಿ.ಪುತ್ತೂರುವಿನಲ್ಲಿ ಈ ರೀತಿಯಲ್ಲಿ ಬ್ಯಾನರ್ ಸಾರ್ವಜನಿಕವಾಗಿ ಹಾಕಿರುವುದು ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ತಾವು ತೆರವು ಗೊಳಿಸಲು ಮುತುವರ್ಜಿ ವಹಿಸುತ್ತೀರಿ ಎಂದು ಭಾವಿಸುತ್ತೇನೆ. ~ರಿಯಾಝ್ ಕಡಂಬು, ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ
ಮಾನ್ಯ ADGP ಅಲೋಕ್ ಕುಮಾರ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯ ಕುರಿತು ಗಮನಕೊಡಬೇಕಾಗಿ ವಿನಂತಿ.ಪುತ್ತೂರುವಿನಲ್ಲಿ ಈ ರೀತಿಯಲ್ಲಿ ಬ್ಯಾನರ್ ಸಾರ್ವಜನಿಕವಾಗಿ ಹಾಕಿರುವುದು ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ತಾವು ತೆರವು ಗೊಳಿಸಲು ಮುತುವರ್ಜಿ ವಹಿಸುತ್ತೀರಿ ಎಂದು ಭಾವಿಸುತ್ತೇನೆ.<br>~ರಿಯಾಝ್ ಕಡಂಬು,<br>ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ