ನೆನಪಿದೆಯೇ? 2016 ರಲ್ಲಿ ಒಕ್ಕೂಟ ಸರಕಾದ ಒಪ್ಪಂದದಂತೆ ಕೇಂದ್ರ ಸಚಿವರಿಂದ ಬಿಡುಗಡೆಯಾಗಿದ್ದ 251 ಸ್ಮಾರ್ಟ್ ಫೋನ್. ಇದರಿಂದಲೂ ಮೋದಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಈ ಮುಬೈಲ್ ನೊಂದಣೆ ಮಾಡಿಕೊಂಡವರ ಹಣದ ಲೆಕ್ಕನೂ ಇಲ್ಲ, ಮುಬೈಲ್ ಕೂಡಾ ಇಲ್ಲ. ಇದನ್ನು ಯಾರೂ ಕೇಳಬಾರದು ಕೇಳಿದರೆ ನೀವು ದೇಶ ದ್ರೋಹಿ ಆಗಿಬಿಡುತ್ತೀರಿ..! #ಅಚ್ಛೆದಿನ್ ||ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ
ನೆನಪಿದೆಯೇ?<br>2016 ರಲ್ಲಿ ಒಕ್ಕೂಟ ಸರಕಾದ ಒಪ್ಪಂದದಂತೆ ಕೇಂದ್ರ ಸಚಿವರಿಂದ ಬಿಡುಗಡೆಯಾಗಿದ್ದ 251 ಸ್ಮಾರ್ಟ್ ಫೋನ್. ಇದರಿಂದಲೂ ಮೋದಿ ಪ್ರಚಾರ ಗಿಟ್ಟಿಸಿಕೊಂಡಿದ್ದರು.<br>ಈ ಮುಬೈಲ್ ನೊಂದಣೆ ಮಾಡಿಕೊಂಡವರ ಹಣದ ಲೆಕ್ಕನೂ ಇಲ್ಲ, ಮುಬೈಲ್ ಕೂಡಾ ಇಲ್ಲ. ಇದನ್ನು ಯಾರೂ ಕೇಳಬಾರದು ಕೇಳಿದರೆ ನೀವು ದೇಶ ದ್ರೋಹಿ ಆಗಿಬಿಡುತ್ತೀರಿ..!<br>#ಅಚ್ಛೆದಿನ್<br>||ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ