ಮೊನ್ನೆ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ “ಅಭಿವೃದ್ಧಿ ಬಿಡಿ, ಲವ್ ಜಿಹಾದ್ ಮಾತನಾಡಿ” ಎಂದಾಗಲೇ ಸ್ಪಷ್ಟವಾಗಿತ್ತು ಇವರ ಚುನಾವಣಾ ಅಜೆಂಡಾ. ಈ ರೀತಿಯ ಹೇಳಿಕೆಯಿಂದ ಮಾತ್ರ ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಎಂದು ಭರತ್ ಶೆಟ್ಟಿ ಗೆ ಚೆನ್ನಾಗಿ ಗೊತ್ತಿದೆ. ಇವರ ಗತಿಗೇಡು ನೋಡಿ!!! ~ಅಶ್ರಫ್ ಮಾಚಾರ್, ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ
ಮೊನ್ನೆ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರೊಂದಿಗೆ “ಅಭಿವೃದ್ಧಿ ಬಿಡಿ, ಲವ್ ಜಿಹಾದ್ ಮಾತನಾಡಿ” ಎಂದಾಗಲೇ ಸ್ಪಷ್ಟವಾಗಿತ್ತು ಇವರ ಚುನಾವಣಾ ಅಜೆಂಡಾ. ಈ ರೀತಿಯ ಹೇಳಿಕೆಯಿಂದ ಮಾತ್ರ ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಎಂದು ಭರತ್ ಶೆಟ್ಟಿ ಗೆ ಚೆನ್ನಾಗಿ ಗೊತ್ತಿದೆ. ಇವರ ಗತಿಗೇಡು ನೋಡಿ!!!<br>~ಅಶ್ರಫ್ ಮಾಚಾರ್,<br>ರಾಜ್ಯ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ