Skip to contentಗಣರಾಜ್ಯ ಪರೇಡ್ ಪ್ರಸಾರ ಮಾಡುವುದೂ ಅಪರಾಧವೇ ಪ್ರಧಾನಿ ಮೋದಿಯವರೇ ? ಒಂದೆಡೆ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಲೇ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮಾಡಿದಿರಿ,ಈಗ ವಾರ್ತಾ ಭಾರತಿ ಯೂಟ್ಯೂಬ್ ಚಾನೆಲ್ ನಿಷೇಧ, ಅದೂ ಗಣರಾಜ್ಯ ಪರೇಡ್ ಪ್ರಸಾರ ಮಾಡಿದ ಕಾರಣಕ್ಕೆ. ಮಾಧ್ಯಮ ಸದಾ ನಿಮ್ಮ ಗುಲಾಮರಾಗಿಯೇ ಕಾರ್ಯನಿರ್ವಾಹಿಸಬೇಕೆ?
ModiQuestion
~ರಿಯಾಝ್ ಕಡಂಬು,
ರಾಜ್ಯ ಮಾಧ್ಯಮ ಉಸ್ತುವಾರಿ,
SDPI ಕರ್ನಾಟಕ
- Home
- Blog
- ಗಣರಾಜ್ಯ ಪರೇಡ್ ಪ್ರಸಾರ ಮಾಡುವುದೂ ಅಪರಾಧವೇ ಪ್ರಧಾನಿ ಮೋದಿಯವರೇ ? ಒಂದೆಡೆ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಲೇ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮಾಡಿದಿರಿ,ಈಗ ವಾರ್ತಾ ಭಾರತಿ ಯೂಟ್ಯೂಬ್ ಚಾನೆಲ್ ನಿಷೇಧ, ಅದೂ ಗಣರಾಜ್ಯ ಪರೇಡ್ ಪ್ರಸಾರ ಮಾಡಿದ ಕಾರಣಕ್ಕೆ. ಮಾಧ್ಯಮ ಸದಾ ನಿಮ್ಮ ಗುಲಾಮರಾಗಿಯೇ ಕಾರ್ಯನಿರ್ವಾಹಿಸಬೇಕೆ?<br>ModiQuestion<br>~ರಿಯಾಝ್ ಕಡಂಬು,<br>ರಾಜ್ಯ ಮಾಧ್ಯಮ ಉಸ್ತುವಾರಿ,<br>SDPI ಕರ್ನಾಟಕ

27
Jan