2016ರಲ್ಲಿ ತಿಂಗಳಿಗೆ 8000 ಇದ್ದ ರೈತರ ಆದಾಯವನ್ನು 5 ವರ್ಷಗಳಲ್ಲಿ ದ್ವಿಗುಣ ಮಾಡ್ತೀನಿ ಎಂದಿದ್ದಿರಿ. ಅದರ ಪ್ರಕಾರ ಈಗ 16,000 ಆಗಿರಬೇಕಿತ್ತು. ಹಣದುಬ್ಬರ ಸೇರಿಸಿದರೆ ಅದು 21,000 ಆಗಿರಬೇಕಿತ್ತು. ಆದರದು ಕೇವಲ 11,000 ಆಗಿದೆ. ಉತ್ತರ ಇದೆಯಾ ಮೋದಿಯವರೇ ? ~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2016ರಲ್ಲಿ ತಿಂಗಳಿಗೆ 8000 ಇದ್ದ ರೈತರ ಆದಾಯವನ್ನು 5 ವರ್ಷಗಳಲ್ಲಿ ದ್ವಿಗುಣ ಮಾಡ್ತೀನಿ ಎಂದಿದ್ದಿರಿ. ಅದರ ಪ್ರಕಾರ ಈಗ 16,000 ಆಗಿರಬೇಕಿತ್ತು. ಹಣದುಬ್ಬರ ಸೇರಿಸಿದರೆ ಅದು 21,000 ಆಗಿರಬೇಕಿತ್ತು. ಆದರದು ಕೇವಲ 11,000 ಆಗಿದೆ. ಉತ್ತರ ಇದೆಯಾ ಮೋದಿಯವರೇ ?<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ