2021-22 ಸಾಲಿನ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ದೊರೆತದ್ದು 33,283 ಕೋಟಿ ಮಾತ್ರ. ಉತ್ತರ ಪ್ರದೇಶಕ್ಕೆ 1,60,358 ಕೋಟಿ ನೀಡಲಾಗಿದೆ. ಇದು ಡಬಲ್ ಇಂಜನ್ ಸರ್ಕಾರ, ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯ. ಆದರೆ ಕರ್ನಾಟಕ ಬಿಜೆಪಿ ಬೊಮ್ಮಾಯಿ ಸರ್ಕಾರ ಮೌನಕ್ಕೆ ಶರಣಾಗಿದೆ. ~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
2021-22 ಸಾಲಿನ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ದೊರೆತದ್ದು 33,283 ಕೋಟಿ ಮಾತ್ರ. ಉತ್ತರ ಪ್ರದೇಶಕ್ಕೆ 1,60,358 ಕೋಟಿ ನೀಡಲಾಗಿದೆ. ಇದು ಡಬಲ್ ಇಂಜನ್ ಸರ್ಕಾರ, ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯ. ಆದರೆ ಕರ್ನಾಟಕ ಬಿಜೆಪಿ ಬೊಮ್ಮಾಯಿ ಸರ್ಕಾರ ಮೌನಕ್ಕೆ ಶರಣಾಗಿದೆ.<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ