ದಿನನಿತ್ಯ BJP Karnataka ನಾಯಕರು ನರಮೇಧ, ಕೊಲೆಗೆ ಪ್ರಚೋದನೆ ನೀಡುತ್ತಿದ್ದಾರೆ. ಕೋಮುವಾದಿ @BSBommai ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಂತಹ ಶಾಂತಿ ಕದಡುವ, ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳ ವಿರುದ್ಧ ಮಾನ್ಯ ಹೈಕೋರ್ಟ್ ಸುಮೋಟೋ ಕ್ರಮ ಜರುಗಿಸಬೇಕು. ~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
ದಿನನಿತ್ಯ BJP Karnataka ನಾಯಕರು ನರಮೇಧ, ಕೊಲೆಗೆ ಪ್ರಚೋದನೆ ನೀಡುತ್ತಿದ್ದಾರೆ. ಕೋಮುವಾದಿ @BSBommai ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಂತಹ ಶಾಂತಿ ಕದಡುವ, ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳ ವಿರುದ್ಧ ಮಾನ್ಯ ಹೈಕೋರ್ಟ್ ಸುಮೋಟೋ ಕ್ರಮ ಜರುಗಿಸಬೇಕು.<br>~ಅಬ್ದುಲ್ ಮಜೀದ್,<br>ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ