ಆರೋಗ್ಯ ಸಚಿವ ಸುಧಾಕರ್ ಅವರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರಿಲ್ಯಾಕ್ಸ್ ಮಾಡ್ತಾ ಎಲ್ಲೆಲ್ಲ 40% ಕಮಿಷನ್ ಲೂಟಿ ಮಾಡಬಹುದು ಎಂದು ಯೋಚನೆ ಮಾಡೋಕೆ ಸಮಯ ಸಾಲದು. ಇನ್ನು ಇಲಾಖೆಯ ಕಡೆ ಗಮನ ಎಲ್ಲಿಂದ ಕೊಡಬೇಕು? ಆರೋಗ್ಯ ಇಲಾಖೆಯನ್ನು ಅನಾರೋಗ್ಯ ಇಲಾಖೆ ಮಾಡಿದ ನಿಮ್ಮನ್ನು ಜನ ಕ್ಷಮಿಸಲ್ಲ. ~ಅಬ್ದುಲ್ ಲತೀಫ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ಆರೋಗ್ಯ ಸಚಿವ ಸುಧಾಕರ್ ಅವರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರಿಲ್ಯಾಕ್ಸ್ ಮಾಡ್ತಾ ಎಲ್ಲೆಲ್ಲ 40% ಕಮಿಷನ್ ಲೂಟಿ ಮಾಡಬಹುದು ಎಂದು ಯೋಚನೆ ಮಾಡೋಕೆ ಸಮಯ ಸಾಲದು. ಇನ್ನು ಇಲಾಖೆಯ ಕಡೆ ಗಮನ ಎಲ್ಲಿಂದ ಕೊಡಬೇಕು? ಆರೋಗ್ಯ ಇಲಾಖೆಯನ್ನು ಅನಾರೋಗ್ಯ ಇಲಾಖೆ ಮಾಡಿದ ನಿಮ್ಮನ್ನು ಜನ ಕ್ಷಮಿಸಲ್ಲ.<br>~ಅಬ್ದುಲ್ ಲತೀಫ್<br>ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ