Skip to contentಲೋಕಾಯುಕ್ತ ರೈಡ್ನಲ್ಲಿ ರೆಡ್ಹ್ಯಾಂಡಾಗಿ 8 ಕೋಟಿ ಗಂಟು ಸಿಕ್ಕಿಬಿದ್ದ ಕೂಡಲೇ ನಾಪತ್ತೆ ಆಗಿದ್ದ @BJP4Karnataka ಪಕ್ಷದ MLA ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡ ಕೂಡಲೇ ಹೂ ಹಾರ ಧರಿಸಿ, ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿರುವುದು ಯಾವ ಸಾಧನೆಗಾಗಿ?ಲೋಕಾಯುಕ್ತ ದಾಳಿಯ ಮರುದಿನವೇ @BSBommai ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಮಾಡಾಳ್ ಪೋಲಿಸರ ಕಣ್ಣು ತಪ್ಪಿಸಿ ಚನ್ನಗಿರಿಗೆ ಹೋಗಿದ್ದು ಹೇಗೆ? ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಲಂಚದ ಕೇಸ್ ಆರೋಪಿ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರಿಗೆ ಸಿಗದೇ ಹೇಗೆ ತಪ್ಪಿಸಿಕೊಂಡಿದ್ದರು.?ಇದರ ಹಿಂದೆ ಷಡ್ಯಂತ್ರವೇನಾದರೂ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.
BJPexposedagin
~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
- Home
- Blog
- ಲೋಕಾಯುಕ್ತ ರೈಡ್ನಲ್ಲಿ ರೆಡ್ಹ್ಯಾಂಡಾಗಿ 8 ಕೋಟಿ ಗಂಟು ಸಿಕ್ಕಿಬಿದ್ದ ಕೂಡಲೇ ನಾಪತ್ತೆ ಆಗಿದ್ದ @BJP4Karnataka ಪಕ್ಷದ MLA ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡ ಕೂಡಲೇ ಹೂ ಹಾರ ಧರಿಸಿ, ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿರುವುದು ಯಾವ ಸಾಧನೆಗಾಗಿ?ಲೋಕಾಯುಕ್ತ ದಾಳಿಯ ಮರುದಿನವೇ @BSBommai ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಮಾಡಾಳ್ ಪೋಲಿಸರ ಕಣ್ಣು ತಪ್ಪಿಸಿ ಚನ್ನಗಿರಿಗೆ ಹೋಗಿದ್ದು ಹೇಗೆ? ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಲಂಚದ ಕೇಸ್ ಆರೋಪಿ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರಿಗೆ ಸಿಗದೇ ಹೇಗೆ ತಪ್ಪಿಸಿಕೊಂಡಿದ್ದರು.?ಇದರ ಹಿಂದೆ ಷಡ್ಯಂತ್ರವೇನಾದರೂ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.<br>BJPexposedagin<br>~ಅಫ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

08
Mar