04
May

ಸ್ವಾತಂತ್ರ್ಯ ಹೋರಾಟದ ಮೊದಲ ಸೇನಾನಿ, ಕನ್ನಂಬಾಡಿ ಕಟ್ಟೆಯ ಕನಸಿಗೆ ಪ್ರಾಥಮಿಕ ರೂಪ ಕೊಟ್ಟ, ರೇಷ್ಮೆಯನ್ನು ಪರಿಚಯಿಸುವ ಮೂಲಕ ರೈತರಿಗೆ ಪರ್ಯಾಯ ಒದಗಿಸಿಕೊಟ್ಟ, ಭೂ ರಹಿತರಿಗೆ ಭೂಮಿ ಹಂಚಿದ, ಅತ್ಯುತ್ತಮ ಆಡಳಿತ ವ್ಯವಸ್ಥೆ ರೂಪಿಸಿಕೊಟ್ಟ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರು ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ಪ್ರಾಣ ತ್ಯಾಗ ಮಾಡಿದ ಈ ದಿನ ಅವರ ಈ ಎಲ್ಲ ಕೊಡುಗೆಗಳನ್ನು ನೆನೆಯೋಣ.

~ಅಬ್ದುಲ್ ಮಜೀದ್‌,
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

SDPI #TippuSultan #MartyrsDay2023

Leave A Comment