ಶೋಷಿತ ಸಮುದಾಯಗಳು ಒಗ್ಗೂಡಿ ರಾಜಕೀಯ ಶಕ್ತಿಯಾಗುವುದನ್ನೇ ಅರಗಿಸಿಕೊಳ್ಳದವರು, ಒಂದೊಮ್ಮೆ ಅವರು ಅಧಿಕಾರದೆಡೆಗೆ ಹೆಜ್ಜೆ ಇಟ್ಟಾಗ ಸಹಿಸಿಯಾರೇ? SDPI ಅಧಿಕಾರದ ಚುಕ್ಕಾಣಿ ಹಿಡಿಯುವಾಗ ಸಹನೆ ಕಳೆದುಕೊಂಡವರು ಸಂಘಟಿತರಾಗಿ ಅಪಪ್ರಚಾರಕ್ಕೆ ಇಳಿದರು.
ಶೋಷಿತ ಸಮುದಾಯಗಳು ಒಗ್ಗೂಡಿ ರಾಜಕೀಯ ಶಕ್ತಿಯಾಗುವುದನ್ನೇ ಅರಗಿಸಿಕೊಳ್ಳದವರು, ಒಂದೊಮ್ಮೆ ಅವರು ಅಧಿಕಾರದೆಡೆಗೆ ಹೆಜ್ಜೆ ಇಟ್ಟಾಗ ಸಹಿಸಿಯಾರೇ?<br />SDPI ಅಧಿಕಾರದ ಚುಕ್ಕಾಣಿ ಹಿಡಿಯುವಾಗ ಸಹನೆ ಕಳೆದುಕೊಂಡವರು ಸಂಘಟಿತರಾಗಿ ಅಪಪ್ರಚಾರಕ್ಕೆ ಇಳಿದರು.