ಮಾನ್ಯ ಪ್ರಿಯಾಂಕ್ ಖರ್ಗೆಯವರೇ ಕೊಡಗು ಜಿಲ್ಲೆಯಲ್ಲಿ PDO ಗಳ ಕೊರತೆಯಿಂದ, ಜನರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವಂತಾಗಿದೆ. ಒಂದು ಸಣ್ಣ ಜಿಲ್ಲೆಯಿಂದ 20 PDO ಗಳು ಹೊರ ಜಿಲ್ಲೆಗೆ ವರ್ಗಾವಣೆ ಮಾಡುವಾಗ, ಕನಿಷ್ಠ ಈ ಬಗ್ಗೆ ಗಂಭಿರ ಪರಿಶೀಲನೆ ನಡೆಸಬೇಕಿತ್ತಲ್ಲವೇ? ತಕ್ಷಣ ಈ ಬಗ್ಗೆ ಗಮನ ಹರಿಸಿ.
ಮಾನ್ಯ ಪ್ರಿಯಾಂಕ್ ಖರ್ಗೆಯವರೇ ಕೊಡಗು ಜಿಲ್ಲೆಯಲ್ಲಿ PDO ಗಳ ಕೊರತೆಯಿಂದ, ಜನರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವಂತಾಗಿದೆ.<br />ಒಂದು ಸಣ್ಣ ಜಿಲ್ಲೆಯಿಂದ 20 PDO ಗಳು ಹೊರ ಜಿಲ್ಲೆಗೆ ವರ್ಗಾವಣೆ ಮಾಡುವಾಗ, ಕನಿಷ್ಠ ಈ ಬಗ್ಗೆ ಗಂಭಿರ ಪರಿಶೀಲನೆ ನಡೆಸಬೇಕಿತ್ತಲ್ಲವೇ?<br />ತಕ್ಷಣ ಈ ಬಗ್ಗೆ ಗಮನ ಹರಿಸಿ.