Skip to content
  • Home
  • Organization
    • About
    • Ideology
  • Leadership
    • State Working Committee
    • State President
  • Gallery
    • Relief/Rescue Work during COVID-19
    • Siddapura Ward Activities
  • Media
    • Kannada Press Releases
    • English Press Releases
    • Urdu Press Releases
  • Events
  • Contact
Become a Member

ಶಹಾಪುರ, ನ, 30: ಕಾಂತರಾಜ್ ಆಯೋಗದ ವರದಿ ಬಿಡುಗಡೆ, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಹಾಗು #2B ಮೀಸಲಾತಿಯ ಗೊಂದಲ ನಿವಾರಣೆ ಮಾಡಿ ಮೀಸಲಾತಿ ಪ್ರಮಾಣವನ್ನು ಶೇ8% ಏರಿಸಲು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಪಡಿಸಲು ಕೋರಿ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ರವರನ್ನು ಭೇಟಿ ಮಾಡಿದ ಎಸ್ಡಿಪಿಐ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕೋಶಾಧಿಕಾರಿ ಸೈಯದ್ ಇಸಾಕ್ ಹುಸೇನ್ ಖಾಲಿದ್, ಜಿಲ್ಲಾಧ್ಯಕ್ಷ ಮಹ್ಮದಸಾ ಢಾಲಾಯತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಜಾನಿ,ಬಂದೇನವಾಜ್ ಗೋಗಿ,ಎಜಾಝ್, ಝಮೀರ್,ಶಕೀಲ್, ರಾಶೀದ್, ಪುರ್ಖಾನ್,ರಫೀಕ್, ಬಾಶುಮಿಯಾ ಇತರರು ಉಪಸ್ಥಿತರಿದ್ದರು.

  • Home
  • Blog
  • ಶಹಾಪುರ, ನ, 30: ಕಾಂತರಾಜ್ ಆಯೋಗದ ವರದಿ ಬಿಡುಗಡೆ, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಹಾಗು #2B ಮೀಸಲಾತಿಯ ಗೊಂದಲ ನಿವಾರಣೆ ಮಾಡಿ ಮೀಸಲಾತಿ ಪ್ರಮಾಣವನ್ನು ಶೇ8% ಏರಿಸಲು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಪಡಿಸಲು ಕೋರಿ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ರವರನ್ನು ಭೇಟಿ ಮಾಡಿದ ಎಸ್ಡಿಪಿಐ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.<br> ಈ ಸಂದರ್ಭದಲ್ಲಿ ರಾಜ್ಯ ಕೋಶಾಧಿಕಾರಿ ಸೈಯದ್ ಇಸಾಕ್ ಹುಸೇನ್ ಖಾಲಿದ್, ಜಿಲ್ಲಾಧ್ಯಕ್ಷ ಮಹ್ಮದಸಾ ಢಾಲಾಯತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಜಾನಿ,ಬಂದೇನವಾಜ್ ಗೋಗಿ,ಎಜಾಝ್, ಝಮೀರ್,ಶಕೀಲ್, ರಾಶೀದ್, ಪುರ್ಖಾನ್,ರಫೀಕ್, ಬಾಶುಮಿಯಾ ಇತರರು ಉಪಸ್ಥಿತರಿದ್ದರು.
  • By admin
  • feature, News, Politics
Post Views: 752
  • Tags:
  • #SDPIKarnataka
  • Share:
Previous Post

ಕನಕ ಜಯಂತಿಯ ಶುಭಾಶಯಗಳು

Next Post

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹಮಂತ್ರಿ ಡಾ.ಪರಮೇಶ್ವರ್ ಅವರೇ, ಏನಿದು ದ್ವಿಮುಖ ನೀತಿ, ಕೇರಳದಲ್ಲಿ ನಿಮ್ಮ ಪಕ್ಷ ಪ್ಯಾಲೇಸ್ತೆನ್ ಪರವಾಗಿ ಬ್ರಹತ್ ಪ್ರತಿಭಟನೆ ಮಾಡುತ್ತದೆ, ಆದ್ರೆ ನಮ್ಮ ರಾಜ್ಯದಲ್ಲಿ ಪಾಲೇಸ್ಥೆನ್ ಪರ ಹೋರಾಟ ಮಾಡುವವರನ್ನು ನಿರ್ಬಂಧಿಸಿ, ಕೇಸು ಹಾಕುತ್ತದೆ. ನೇರ ನೇರ ನಿಮ್ಮ ಉತ್ತರ ಬಯಸುತ್ತೇನೆ? ಯಾಕೆ ಈ ಅನ್ಯಾಯ?

Leave A Comment

Recent Posts

  • ONE DAY TO GO

    ONE DAY TO GO

    Feb 15,2026
  • ONE DAY TO GO

    ONE DAY TO GO

    Feb 15,2026
  • ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ 2026

    ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ 2026

    Feb 14,2026
  • فلاحی ریاست

    فلاحی ریاست

    Feb 12,2026
  • People’s Budget for a Welfare State(SDPI Demand)

    People’s Budget for a Welfare State(SDPI Demand)

    Feb 12,2026

Categories

  • englishpressreleases
  • feature
  • KannadaPressReleases
  • News
  • Politics
  • Uncategorized
  • UrduPressReleases

Tags

#2BMuslimReservation #2BReservation #15thFormationDay #17thFormationDay #21stJune #AbdulMajeed #AmbedkarJatha #ArrestPunithKerehalli #AssemblyElections2023 #AssemblyElections20223 #AutoRickshaw #BabriMasjid #Bangalore #BangaloreMysoreHighway #Bengaluru #BJPGovt #BRBhaskarPrasad #ChaloBelagavi #COVID-19 #CowTraders #CowVigilantes #DakshinaKannada #Davangere #DharmasthalaFiles #FreePalestine #GST #IndiaWithPalestine #JanadikaraSamavesha #JoinSDPI #KantharajCommissionReport #Karnataka #Lockdown #Mysore #NRAssemblyCandidate #PalestineUnderAttack #PeoplesPowerConference #PressRelease #Protest #Resolutions #SDPI #SDPIFormationDay #SDPIKarnataka #SerialNo5 #TippuSultan sdpi

Recent Posts

  • ONE DAY TO GO

    ONE DAY TO GO

    Feb 15,2026

Contact Us

  • sdpikarnataka@gmail.com
  • 080 4210 9049
  • SF 14C, Dignity Center, Hameed Shah Complex, Near-Ulsur Gate Police Station, Cubbonpet Main Rd, Bengaluru-560002
3378047
Total Visitors
Share On: