ಕೇಂದ್ರ ಸರಕಾರದ ವಿಕಸಿತ ಸಂಕಲ್ಪ ಯಾತ್ರೆಗೆ “ಗವರ್ನಮೆಂಟ್ ಆಫ್ ಇಂಡಿಯಾ” ಎಂದು ಹೆಸರಿಸುವ ಬದಲು “ಮೋದಿ ಸರಕಾರ” ಎಂದು ಬರೆದಿರುವುದು ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿಯ ಪೂರ್ವಭಾವಿ ಪ್ರಚಾರದ ಭಾಗವಾಗಿದೆ. ದಿವಾಳಿಯ ಅಂಚಿನಲ್ಲಿರುವ ಬಿಜೆಪಿಗೆ ಬೇರೆ ಯಾವುದೇ ಅಭಿವೃದ್ಧಿಯ ಅಜೆಂಡಾ ಇಲ್ಲ ಅನ್ನೋದು ಜಗಜ್ಜಾಹಿರವಾಯಿತು.