ಸಾಮಾಜಿಕ ನ್ಯಾಯಕ್ಕಾಗಿ, ಚಲೋ ಬೆಳಗಾಂ ಅಂಬೇಡ್ಕರ್ ಜಾಥಾ -2, ಸುವರ್ಣ ವಿಧಾನಸೌಧದ ಮುಂಭಾಗ ಸಮಾವೇಶಗೊಂಡಾಗ, ನಮ್ಮ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರದ, ಮಾನ್ಯ ಸಮಾಜ ಕಲ್ಯಾಣ ಸಚಿವರಾದ, H. C. ಮಹದೇವಪ್ಪನವರು, ನಮ್ಮ ಆಗ್ರಹ ಪತ್ರವನ್ನು ಸ್ವೀಕರಿಸಿದ ಕ್ಷಣ…