ರೈತರು ಬಿಸಿಲು, ಮಳೆ, ಗಾಳಿ ಎಂದು ನೋಡದೆ ಶ್ರಮವಹಿಸಿ, ದುಡಿದು ನಮಗೆ ಅನ್ನ ಕೊಡುತ್ತಾರೆ.ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು.ಅಂತಹ ಶ್ರೇಷ್ಠ ಕಾಯಕದಲ್ಲಿ ತೊಡಗಿರುವ ಎಲ್ಲ ರೈತ ಬಾಂಧವರಿಗೆ ರಾಷ್ಟೀಯ ರೈತ ದಿನದ ಶುಭಾಶಯಗಳು.