ಶ್ರೀಮತಿ ದೀಪ ಬಾಸ್ತಿ ರವರಿಗೆ ಸಾಹಿತ್ಯ ಸಾಧನೆಯ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ದಿನಾಂಕ 29.06.2025ರಂದು ಮಡಿಕೇರಿಯಲ್ಲಿ ಜರುಗಿದ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ ಅಭಿನಂದನ ದೀಪಾ ಸಮಾರಂಭದಲ್ಲಿ ಕೊಡಗು ಜಿಲ್ಲಾ ಎಸ್ ಡಿ ಪಿ ಐ ಪಕ್ಷದ ವತಿಯಿಂದ ಗೌರವಿಸಲಾಯಿತು.
ದೀಪ ಬಾಸ್ತಿ ಅವರ ಈ ಅತ್ಯುತ್ತಮ ಸಾಧನೆ ಭಾರತದ ಸಾಹಿತ್ಯದ ಕಿರೀಟವನ್ನು ಲೋಕಕ್ಕೆ ಪರಿಚಯಿಸಿದ ಮತ್ತು ಭಾರತದ ಸಾಹಿತ್ಯ ಪ್ರೇಮಿಗಳಿಗೆ ಉತ್ತೇಜನವನ್ನು ನೀಡಿದ ದೀಪಾ ಬಸ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
SDPI ಕೊಡಗು ಜಿಲ್ಲಾ ಸಮಿತಿ