22
Jul
  1. SIT ತನಿಖೆಯ ಮೇಲುಸ್ತುವಾರಿ ಹೈಕೋರ್ಟ್ ನ್ಯಾಯಾಧೀಶರಿಂದ ನಡೆಯಬೇಕು
  2. ಈ ಕೇಸ್ ಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು
  3. ಈ ಕೇಸನ್ನು ವಿಚಾರಣೆ ನಡೆಸಲು ಫಾಸ್ಟ್‌ ಟ್ರ್ಯಾಕ್ ಕೋರ್ಟ್ (fast track court )ಅನ್ನು ರಚಿಸಬೇಕು
  4. ಎಲ್ಲಾ ಮಹಜರುಗಳನ್ನು ವಿಡಿಯೋ ಮಾಡಬೇಕು
  5. ಮಹಜರಿನ ಸಮಯದಲ್ಲಿ FSL ತಜ್ಞರ ಉಪಸ್ಥಿತಿ ಇರಬೇಕು

SDPIKarnataka #DharmastalaFiles

Leave A Comment