2025 ನೇ ಸಾಲಿನ ಪರೀಕ್ಷೆಗಳು ತೀವ್ರ ಗೊಂದಲ ಮತ್ತು ನಿರ್ಲಕ್ಷ್ಯದ ಸಂಕೇತವಾಗಿ ಪರಿಣಮಿಸಿವೆ.
ಆನ್ಲೈನ್ ಪರೀಕ್ಷಾ ಕೇಂದ್ರಗಳಲ್ಲಿ ಸರ್ವರ್ ದೋಷ, ತಾಂತ್ರಿಕ ಸಮಸ್ಯೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ತೀವ್ರ ವಿಳಂಬದಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
~ದೇವನೂರು ಪುಟ್ಟನಂಜಯ್ಯ,
ರಾಜ್ಯ ಉಪಾಧ್ಯಕ್ಷರು ಎಸ್ಡಿಪಿಐ ಕರ್ನಾಟಕ