“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ”
”ಸ್ವಾತಂತ್ರ್ಯವು ಕೇವಲ ಭೂತಕಾಲದ ಕೊಡುಗೆ ಅಲ್ಲ, ಅದು ವರ್ತಮಾನದ ಹೊಣೆಗಾರಿಕೆ. ನಮ್ಮ ಸ್ವಾತಂತ್ರ್ಯವನ್ನು ಕಾಪಾಡೋಣ, ನ್ಯಾಯವನ್ನು ಎತ್ತಿ ಹಿಡಿಯೋಣ, ಪ್ರತಿಯೊಬ್ಬ ನಾಗರಿಕರೂ ಗೌರವದಿಂದ ಬದುಕುವ ದೇಶವನ್ನು ನಿರ್ಮಿಸೋಣ.”
~ಅಬ್ದುಲ್ ಮಜೀದ್,
ಅಧ್ಯಕ್ಷರು, SDPI ಕರ್ನಾಟಕ